Normal 0 false false false EN-US X-NONE X-NONE ಬೆಂಗಳೂರು : ಬಂಗಾರ ಎಲ್ಲರ ಬಳಿ ಇರುತ್ತದೆ. ಆದರೆ ಕೆಲವೊಮ್ಮೆ ಈ ಬಂಗಾರ ಕಳೆದುಹೋಗುತ್ತದೆ. ಈ ಕಳೆದು ಹೋದ ಬಂಗಾರ ಮತ್ತೆ ನಿಮ್ಮ ಕೈ ಸೇರಲು ಈ ತಂತ್ರವನ್ನು ಮಾಡಿ. ಮಹಿಳೆಯರು ನವಧಾನ್ಯಗಳನ್ನು ನೆನೆಸಿಟ್ಟು ಮೊಳಕೆ ಬರಿಸಬೇಕು. 10 ದಿನಗಳ ಬಳಿಕ ಆ ಮೊಳಕೆ ಕಾಳುಗಳನ್ನು ಹಸುಗಳಿಗೆ ತಿನ್ನಿಸಬೇಕು. ಹೀಗೆ 10 ದಿನಕೊಮ್ಮೆ ಮೊಳಕೆ ಕಾಳುಗಳನ್ನು ಹಸುಗಳಿಗೆ ತಿನ್ನಿಸುತ್ತಾ