ಬೆಂಗಳೂರು : ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯಾಗುತ್ತದೆ ಎದು ಹೇಳುತ್ತಾರೆ. ಆದರೆ ಕೆಲವರಿಗೆ ದೋಷಗಳಿಂದ ಮದುವೆಯಾಗುವುದಿಲ್ಲ. ಅಂತವರು ಈ ಸಣ್ಣ ತಂತ್ರವನ್ನು ಮಾಡಿ. ಸೋಮವಾರದಂದು ಬೆಳಿಗ್ಗೆ 1 ವೀಳ್ಯದೆಲೆಯನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಹಚ್ಚಿ ಕಪ್ಪು ಇರುವೆಗಳಿಗೆ ಆಹಾರವಾಗಿ ಇಡಬೇಕು. ಆಗ ಕಪ್ಪು ಇರುವೆಗಳು ಅದನ್ನು ತಿಂದರೆ ನಿಮಗೆ ಯಾವುದೇ ದೋಷವಿದ್ದರೂ ಪರಿಹಾರವಾಗುತ್ತದೆ. ಹಾಗೇ ವೀಳ್ಯದೆಲೆಗೆ ಜೇನುತುಪ್ಪ ಹಚ್ಚುವಾಗ ದೇವಿಂದ್ರಾಣಿ ನಮಸ್ತುಭ್ಯಂ ದೇವೇಂದ್ರ ಪ್ರಿಯಭಾಷಿಣಿ ಸರ್ವ ಸೌಭಾಗ್ಯ ಕಾರ್ಯೇಶು