ಬೆಂಗಳೂರು : ಮನೆಯಲ್ಲಿ ಹೆಚ್ಚಾಗಿ ನಡೆಯುವ ಜಗಳವೆಂದರೆ ಅದು ಅತ್ತೆ ಸೊಸೆಯ ಜಗಳ. ಇದರಿಂದ ಮನೆಯವರ ನೆಮ್ಮದಿ ಹಾಳಾಗುತ್ತದೆ. ಈ ಕಲಹ ಕಡಿಮೆಯಾಗಬೇಕೆಂದರೆ ಈ ಸಣ್ಣ ತಂತ್ರ ಮಾಡಿ.