ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲು ಶುಕ್ರವಾರ ತಪ್ಪದೇ ಮಾಡಿ ಈ ಕೆಲಸ

ಬೆಂಗಳೂರು, ಶುಕ್ರವಾರ, 9 ನವೆಂಬರ್ 2018 (13:41 IST)

ಬೆಂಗಳೂರು : ಮನೆಯಲ್ಲಿ ಯಾವಾಗಲೂ ಸುಖ-ಶಾಂತಿ ನೆಲೆಸಿರಲು ಲಕ್ಷ್ಮೀಯ ಅನುಗ್ರಹ ಸದಾ ಇರಬೇಕು. ಅದಕ್ಕಾಗಿ ಕೆಲವೊಂದು ಸರಳ ಉಪಾಯಗಳನ್ನು ಮಾಡಿದ್ರೆ ಸುಲಭವಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು.


ಯಾರು ಶುಕ್ರವಾರ ಹೊಸ ಬಟ್ಟೆ ಖರೀದಿ ಮಾಡ್ತಾರೋ ಅವರ ಮೇಲೆ ಶುಕ್ರದೇವ ಹಾಗೂ ಲಕ್ಷ್ಮಿಯ ಕೃಪೆ ಸದಾ ಇರುತ್ತದೆ. ಈ ದಿನ ಖರೀದಿ ಮಾಡಿದ ಬಟ್ಟೆ ತುಂಬಾ ಸಮಯ ಬಾಳಿಕೆ ಬರುತ್ತದೆ. ಹೊಸ ಬಟ್ಟೆಗೆ ಶಾಯಿ, ಮಸಿ, ಮಣ್ಣಿನ ಕಲೆ ಬಿದ್ದಲ್ಲಿ ಅದು ಭವಿಷ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.


ತುಲಾ ಹಾಗೂ ವೃಷಭ ರಾಶಿಯವರು ಶುಕ್ರವಾರ ಬಿಳಿ ಹಾಗೂ ಬೆಳ್ಳಿ ಬಣ್ಣದ ವಾಹನ ಖರೀದಿ ಮಾಡಬೇಕು. ಹಾಗೇ ಬೆಳ್ಳಿ ಹಾಗೂ ಬಂಗಾರದ ಪಾತ್ರೆ, ನಾಣ್ಯ, ಆಭರಣ ಖರೀದಿಗೆ ಶುಕ್ರವಾರ ಶುಭ. ಬಿಳಿ ಬಣ್ಣದ ಬಟ್ಟೆ, ಮಿಠಾಯಿ, ಹಾಲು, ಮೊಸರು, ಸಕ್ಕರೆಯನ್ನು ಶುಕ್ರವಾರ ಮನೆಗೆ ತರುವುದರಿಂದ ಲಕ್ಷ್ಮಿ ಸಂತಸಗೊಳ್ತಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಫೆಂಗ್ ಶೂಯಿ ಪ್ರಕಾರ ಮನೆಯ ಸ್ನಾನದ ಕೋಣೆಯ ವಾಸ್ತು ಹೀಗಿರಲಿ

ಅನ್ವಯವಾಗುತ್ತದೆ. ಸ್ನಾನದ ಕೋಣೆಯನ್ನು ನಮಗಿಷ್ಟ ಬಂದ ಹಾಗೆ ಇಡುವಂತಿಲ್ಲ. ಅದಕ್ಕೂ ಕೂಡ ಕೆಲವು ವಾಸ್ತು ...

news

ದೀಪಾವಳಿಯಂದು ಲಕ್ಷ್ಮೀ ಪೂಜೆಯ ಜೊತೆಗೆ ಈ ಕೆಲಸಗಳನ್ನು ಮಾಡಿದರೆ ಎಂದೂ ಆರ್ಥಿಕ ಸಮಸ್ಯೆ ಕಾಡುವುದಿಲ್ಲವಂತೆ

ಬೆಂಗಳೂರು : ದೀಪಾವಳಿಯ ದಿನ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಆದರೆ ...

news

ದೀಪಾವಳಿಯಂದು ಈ ಶುಭ ಸಮಯದಲ್ಲಿ ಮಾಡಿ ಎಣ್ಣೆ ಸ್ನಾನ

ಬೆಂಗಳೂರು : ದೀಪಾವಳಿಯಂದು ಎಣ್ಣೆ ಸ್ನಾನ ಮಾಡುತ್ತಾರೆ. ಒಂದು ಶುಭ ಗಳಿಗೆಯಲ್ಲಿ ಈ ಎಣ್ಣೆ ಸ್ನಾನ ಮಾಡಿದರೆ ...

news

ಮಾಟಮಂತ್ರ ನಿಮಗೆ ತಟ್ಟಬಾರದು ಎಂದಿದ್ದರೆ ಈ ದೇವರಿಗೆ ಈ ವಸ್ತುವನ್ನು ನೈವೇದ್ಯ ಮಾಡಿ

ಬೆಂಗಳೂರು : ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನು ಬಳಸಿಕೊಂಡು ನಿಮ್ಮ ಮೇಲೆ ಮಾಟ ...