ಬೆಂಗಳೂರು : ಮನೆಯಲ್ಲಿ ಕಲಹಗಳು ನಡೆಯುವುದು ಸಹಜ. ಆದರೆ ಮನೆಯಲ್ಲಿ ಪ್ರತಿದಿನ ಕಲಹ ನಡೆಯುತ್ತಿದ್ದರೆ ಅಶಾಂತಿ ಉಂಟಾಗುತ್ತದೆ. ಇದರಿಂದ ಮನೆಗೆ ದರಿದ್ರ ಆವರಿಸುತ್ತದೆ. ಮನೆಯಲ್ಲಿ ಶಾಂತಿ ನೆಲೆಸಿ ಕಲಹಗಳು ನಿವಾರಣೆಯಾಗಲು ಹೀಗೆ ಮಾಡಿ. ಪ್ರತಿನಿತ್ಯ ಅಸುರ ಸಂಧ್ಯಾ ವೇಳೆಯಲ್ಲಿ ಸುಮಾರು ಸಂಜೆ 5 :45 ರಿಂದ 6 :30 ರವೆರೆಗೆ ಸೂರ್ಯಾಸ್ತಮಾನದ ಸಂದರ್ಭದಲ್ಲಿ ಮನೆಯಲ್ಲಿ ಸುಂದರಖಾಂಡ ಪುಸ್ತಕವನ್ನು ಪೂಜೆಮಾಡಿ ನೈವೆದ್ಯಕ್ಕೆ ಇಟ್ಟು ಪ್ರತಿ ದಿನ ಓದಬೇಕು. ಓದುವಾಗ ಒಂದು ಮಣೆಯ