ಬೆಂಗಳೂರು : ಕೆಲವರ ಜಾತಕದಲ್ಲಿ ಸರ್ಪದೋಷವಿರುತ್ತದೆ. ಇದರಿಂದ ಆ ವ್ಯಕ್ತಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಈ ಸರ್ಪದೋಷವನ್ನು ನಿವಾರಿಸಲು ಈ ಪರಿಹಾರವನ್ನು ಮಾಡಿ. ಹುಣ್ಣಿಮೆಯ ದಿನ ಯಾರೋಂದಿಗೂ ಮಾತನಾಡದೆ ಮುಂಜಾನೆ ಹೋಗಿ ನಾಲ್ಕು ಬಾವಿ ನೀರು ತಂದು ಬಳಿಕ ಹುತ್ತವನ್ನು ಪೂಜಿಸಿ ಅದರ ಮಣ್ಣನ್ನು ತರಬೇಕು. ಇದು ಬೆಳಿಗ್ಗೆ 7 ಗಂಟೆಯೊಳಗೆ ಮಾಡಬೇಕು. ಬಳಿಕ ಇಡಿ ದಿನ ಉಪವಾಸವಿರಬೇಕು. ಆದರೆ ಹಾಲನ್ನು ಕುಡಿಯಬಹುದು. ಆಮೇಲೆ ಸೂರ್ಯ ಮುಳುಗಿದ ವೇಳೆ