ಬೆಂಗಳೂರು : ಎಲ್ಲರಿಗೂ ಮುಖ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಲಕ್ಷ್ಮೀನಾರಾಯಣ ಅನುಗ್ರಹ ಯಾರ ಮೇಲೆ ಇರುತ್ತದೆಯೋ ಅವರಿಗೆ ಹಣದ ಸಮಸ್ಯೆ ಎದುರಾಗುವುದಿಲ್ಲ. ಆದಕಾರಣ ಲಕ್ಷ್ಮೀ ನಾರಾಯಣನ ಅನುಗ್ರಹ ಪಡೆಯಲು ಹೀಗೆ ಮಾಡಿ.