ಬೆಂಗಳೂರು : ಗಂಡ ತನ್ನ ಮಾತು ಕೇಳಬೇಕು ಎಂಬ ಹಂಬಲ ಎಲ್ಲಾ ಹೆಂಡತಿಗಿರುತ್ತದೆ. ಆದರೆ ಕೆಲವು ಪುರುಷರು ಹೆಂಡತಿಯ ಮಾತು ಕೇಳುವುದಿಲ್ಲ. ಅಂತವರು ಮಾತು ಕೇಳಬೇಕೆಂದರೆ ಈ ಬೇರಿನಿಂದ ಹೀಗೆ ಮಾಡಿ. ಮಂಗಳವಾರದಂದು ಬಿಳಿ ಎಕ್ಕದ ಗಿಡದ ಬೇರನ್ನು ತೆಗೆದುಕೊಂಡು ಬಂದು ಅದನ್ನು ಗಂಡನ ಸೊಂಟಕ್ಕೆ ಕಟ್ಟಬೇಕು. ಹಾಗೇ ಹೆಂಡತಿ ಅದನ್ನು ಮಂಗಳಸೂತ್ರಕ್ಕೆ ಕಟ್ಟಿಕೊಳ್ಳಬೇಕು. ಇದರಿಂದ ಅವರ ಸಂಸಾರ ಸುಖಕರವಾಗಿರುತ್ತದೆ. ಅಲ್ಲದೇ ಗಂಡ ಹೆಂಡತಿಯ ಮಾತನ್ನು ಕೇಳುತ್ತಾನೆ. ಹಾಗೇ ಗಂಡ