ಬೆಂಗಳೂರು : ಇಂದು ಶಕ್ತಿಶಾಲಿ ಅಮಾವಾಸ್ಯೆ ಇರುವುದರಿಂಧ ನಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಈ ದಿನ ನಿಮ್ಮ ಮನೆಯಲ್ಲಿ ದೈವ ಬಲ ಹೆಚ್ಚಿಸಲು ಹೀಗೆ ಮಾಡಿ. ಇಂದು ಅಮಾವಾಸ್ಯೆಯಾದ್ದರಿಂದ ದೈವಬಲ ಕಡಿಮೆಯಾಗುತ್ತದೆ ನಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಆದಕಾರಣ ಇಂದು ಸಂಜೆ ದೀಪ ಬೆಳಗಿಸುವಾಗ ದೀಪಕ್ಕೆ 5 ಲವಂಗವನ್ನು ಹಾಕಿ ಓಂ ಕ್ಲೀಂ ಶ್ರೀಂ ಲಕ್ಷ್ಮೀಂ ಶರಣಂ ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರಿಂದ ಮನೆಯಲ್ಲಿ ದೈವ ಬಲ