ಬೆಂಗಳೂರು : ಆಂಜನೇಯ ಸ್ವಾಮಿ ಎಲ್ಲಾ ಸಂಕಷ್ಟಗಳನ್ನು ನೀಗಿಸುವ ಶಕ್ತಿಯುಳ್ಳವನು. ಆದ್ದರಿಂದ ಈ ದಿನ ಆಂಜನೇಯನ ಈ 12 ಹೆಸರನ್ನ 11 ಭಾರಿ ಜಪಿಸಿದರೆ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತದೆಯಂತೆ.