ಬೆಂಗಳೂರು : ನಮ್ಮ ಜಾತಕದಲ್ಲಿ ಗ್ರಹಗತಿಗಳು ಸರಿ ಇಲ್ಲದಿದ್ದಾಗ ನಾವು ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿ ಮಾಡಿದರೆ ನಿಮ್ಮ ಗ್ರಹಗತಿಗಳು ಸರಿಹೋಗುತ್ತದೆ. *ಶುಕ್ರ ವಕ್ರ ದೃಷ್ಟಿ ಬೀರಿದ್ದರೆ ಪ್ರತಿ ಶುಕ್ರವಾರ ಬಡವರಿಗೆ ಬಳಿ ವಸ್ತ್ರ ಹಾಗೂ ಅಕ್ಕಿ ದಾನ ನೀಡಿ. * ಚಂದ್ರ ವಕ್ರ ದೃಷ್ಟಿ ಬೀರಿದ್ದರೆ ಶಿವನನ್ನು ಪೂಜಿಸಿ ಬೆಳ್ಳಿಯ ಲೋಟದಲ್ಲಿ ನೀರು ಸೇವಿಸುವುದರಿಂದ ನಿಮ್ಮೆಲ್ಲಾ ಕಷ್ಟಗಳು ಪರಿಹಾರವಾಗುತ್ತದೆ.