ಮನೆಗೆ ಜರಿ ಬಂದಾಗ ಹೀಗೆ ಮಾಡಿ

ಬೆಂಗಳೂರು| pavithra| Last Modified ಮಂಗಳವಾರ, 23 ಜೂನ್ 2020 (07:26 IST)
ಬೆಂಗಳೂರು : ಮನೆಗೆ ಜರಿ(ಸಾವಿರಕಾಲು)ಬಂದರೆ ಎಲ್ಲರೂ ಭಯ ಪಡುತ್ತಾರೆ. ಯಾಕೆಂದರೆ ಅದು ವಿಷ ಜಂತುವಾಗಿದೆ. ಆದರೆ ಶಾಸ್ತ್ರದ ಪ್ರಕಾರ ಜರಿ ಮನೆಗೆ ಬಂದರೆ ಒಳ್ಳೆಯದೇ? ಕೆಟ್ಟದೇ? ಎಂಬುದನ್ನು ತಿಳಿದುಕೊಳ್ಳೋಣ.

ಶಾಸ್ತ್ರದ ಪ್ರಕಾರ ಜರಿ ಮನೆಗೆ ಬಂದರೆ ಒಳ್ಳೆಯದು. ಜರಿ ಮನೆಗೆ ಬಂದರೆ ಲಕ್ಷ್ಮೀದೇವಿಯೇ ಮನೆಗೆ ಬಂದಂತೆ ಎಂದು ಹೇಳುತ್ತಾರೆ. ಅದು ಶುಭ ಸೂಚನೆಯನ್ನು ನೀಡುತ್ತದೆ. ಜರಿ ಮನೆಗೆ ಬಂದರೆ ಅದರ ಮೇಲೆ ಕುಂಕುಮ ಹಾಕಬೇಕು. ಇದರಿಂದ ಮನೆಯಲ್ಲಿ ಅಭಿವೃದ್ಧಿ ಕಾಣುತ್ತದೆ ಎಂದು ಎಂದು ಶಾಸ್ತ್ರ ಹೇಳುತ್ತದೆ.ಇದರಲ್ಲಿ ಇನ್ನಷ್ಟು ಓದಿ :