Normal 0 false false false EN-US X-NONE X-NONE ಬೆಂಗಳೂರು : ಮನೆಯಲ್ಲಿ ನಾವು ಪ್ರತಿದಿನ ಹಾಲನ್ನು ಕಾಯಿಸುತ್ತೇವೆ. ಆದರೆ ಎಲ್ಲಾ ಬಾರಿಯೂ ಎಲ್ಲರ ಮನೆಯಲ್ಲೂ ಆಕಸ್ಮಿಕವಾಗಿ ಹಾಲು ಉಕ್ಕುವುದಿಲ್ಲ. ಒಂದು ವೇಳೆ ಹಾಲು ಈ ರೀತಿ ಉಕ್ಕುವ ವೇಳೆ ನೀವು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಸಮೃದ್ಧಿ, ಐಶ್ವರ್ಯ ತುಂಬಿತುಳುಕುತ್ತದೆಯಂತೆ. ಹೌದು. ಹಾಲು ಉಕ್ಕುವುದು ಸಮೃದ್ಧಿಯ ಸಂಕೇತ. ಯಾರ ಮನೆ ಮೇಲೆ ಲಕ್ಷ್ಮೀದೇವಿಯ ಅನುಗ್ರಹವಿದೆಯೋ