ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುತ್ತಿರುತ್ತದೆ. ಇದಕ್ಕೆ ಗ್ರಹಗಳ ದೋಷ ಕಾರಣವಾಗಿರಬಹುದು, ಅಥವಾ ಕೆಟ್ಟ ಶಕ್ತಿಗಳ ಪ್ರಭಾವವಿರಬಹುದು. ಇಂತಹ ಸಮಸ್ಯೆಗಳೆಲ್ಲಾ ದೂರವಾಗಬೇಕೆಂದರೆ ಮಲಗುವಾಗ ಹೀಗೆ. *ಒಂದು ಅರಶಿನದ ಕೊಂಬನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಹಣ, ಸಂಪತ್ತನ್ನು ಆಕರ್ಷಿಸುತ್ತದೆ. *ತಾಮ್ರದ ವಸ್ತುವಿನಲ್ಲಿ ನೀರು ತುಂಬಿ ನೀವು ಮಲಗುವ ಹಾಸಿಗೆಯ ಕೆಳಗೆ ಇಟ್ಟುಕೊಳ್ಳಬೇಕು, ಜೊತೆಗೆ ರಕ್ತ ಚಂದನದ ತುಂಡನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು