ಬೆಂಗಳೂರು : ನಕರಾತ್ಮಕ ಶಕ್ತಿಗಳು ಮನುಷ್ಯನ ಸುತ್ತ ಸುತ್ತಿರುತ್ತವೆ. ಅವು ಯಾವಾಗಲೂ ಮನುಷ್ಯನನ್ನು ಆವರಿಸಲು ಹೊಂಚು ಹಾಕುತ್ತಿರುತ್ತವೆ. ಈ ನಕರಾತ್ಮಕ ಶಕ್ತಿಗಳು ನಿಮ್ಮ ಹತ್ತಿರವೂ ಸುಳಿಯಬಾರದಂತಿದ್ದರೆ ಹೀಗೆ ಮಾಡಿ.