ಬೆಂಗಳೂರು : ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಅದು ಅವರಿಗೆ ದಕ್ಕುವುದಿಲ್ಲ. ಅಂತವರು ಈ ಪರಿಹಾರವನ್ನು ಮಾಡಿದರೆ ನಿಮ್ಮ ಆರ್ಥಿಕ ಕಷ್ಟಗಳು ದೂರವಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಚಗೊಳಿಸಿ ಶುದ್ಧವಾಗಿ ತಲೆ ಸ್ನಾನ ಮಾಡಬೇಕು. ದೇವರ ಮನೆಯಲ್ಲಿ ದೀಪಾರಾಧನೆ ಮಾಡಿ ನಂತರ ಆಲದ ಮರದ ಎಲೆಯಲ್ಲಿ ದಾಳಿಂಬೆ ಗಿಡದ ಬೇರಿನ ಸಹಾಯದಿಂದ ಸ್ವಸ್ತಿಕ್ ನ್ನು ಬರೆಯಬೇಕು. ನಂತರ ಅದರ ಮೇಲೆ ಸ್ವಲ್ಪ ಸಬ್ಬಕ್ಕಿಯನ್ನು ಹಾಕಿ ದುರ್ಗಾ