ಕೀರ್ತಿ, ಯಶಸ್ಸು ಲಭಿಸಲು ಸಂಜೆ ಸಮಯದಲ್ಲಿ ಹಸಿರು ಬಣ್ಣದ ಬಕೆಟ್ ನಿಂದ ಹೀಗೆ ಮಾಡಿ

ಬೆಂಗಳೂರು| pavithra| Last Modified ಗುರುವಾರ, 18 ಜೂನ್ 2020 (07:35 IST)
ಬೆಂಗಳೂರು : ನಾವು ಯಾವುದೇ ಕೆಲಸಕ್ಕೂ ಕೈ ಹಾಕಿದರೆ ಕೀರ್ತಿ, ಸಂಪತ್ತು, ಯಶಸ್ಉ ಸಿಗಬೇಕು ಎಂದು ಎಲ್ಲಾ ಬಯಸುತ್ತಾರೆ. ಅದಕ್ಕಾಗಿ ಸಂಜೆ ಸಮಯದಲ್ಲಿ ಹಸಿರು ಬಣ್ಣದ ಬಕೆಟ್ ನಿಂದ ಹೀಗೆ ಮಾಡಿ.


ಶುಕ್ಲ ಪಕ್ಷದ ಮೊದಲನೆಯ ಬುಧವಾರದಂದು ಸಂಜೆ ಸ್ನಾನಾಧಿಗಳನ್ನು ಮುಗಿಸಿ ಹಳದಿ ಅಥವಾ ಬಿಳಿ ಬಟ್ಟೆ ತೊಟ್ಟು ಶಿವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಬೇಕು. ಬಳಿಕ ಹಸಿರು ಬಣ್ಣದ 3 ಪ್ಲಾಸ್ಟಿಕ್ ಬಕೆಟ್ ಗಳನ್ನು ಶಿವಾಲಯದಲ್ಲಿರುವವರಿಗೆ ನೀಡಿ. ಪ್ಲಾಸ್ಟಿಕ್ ರಾಹುವಿನ ಸಂಕೇತವಾದ್ದರಿಂದ ರಾಹು ದೋಷ ಕಳೆಯುತ್ತದೆ. ಮಾತ್ರವಲ್ಲ ಹಸಿರು ಬುಧನ ಸಂಕೇತವಾದ್ದರಿಂದ ಬುಧನ ಅನುಗ್ರಹ ನಿಮ್ಮ ಮೇಲಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :