ಮನೆಯ ಸಕಲ ದೋಷ ನಿವಾರಣೆಗೆ ಒಂದು ಹಿಡಿ ಮಣ್ಣಿನಿಂದ ಹೀಗೆ ಮಾಡಿ
ಬೆಂಗಳೂರು : ಮನೆಯಲ್ಲಿ ದೋಷವಿದ್ದಾಗ, ಜಗಳ, ಗಲಾಟೆ ಗಳು ನಡೆಯುತ್ತದೆ. ಇದರಿಂದ ಮನೆಯ ಶಾಂತಿ, ನೆಮ್ಮದಿಗೆ ಭಂಗ ಬರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಒಂದು ಹಿಡಿ ಮಣ್ಣಿನಿಂದ ಹೀಗೆ ಮಾಡಿ.

ಪುಣ್ಯಕ್ಷೇತ್ರಗಳಿಗೆ ಹೋದಾಗ ಅಲ್ಲಿಂದ ಒಂದು ಹಿಡಿ ಮಣ್ಣನ್ನು ತಂದು ದೇವರ ಮನೆಯಲ್ಲಿಟ್ಟು ಗಂಗಾಜಲ ಹಾಕಿ ಒಂದು ಉಂಡೆಯನ್ನು ತಯಾರಿಸಿ ಅದನ್ನು ಒಂದು ಕೆಂಪು ವಸ್ತ್ರದಿಂದ ಕಟ್ಟಿ, ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ಕಟ್ಟಿ. ಈ ಮಣ್ಣಿನಲ್ಲಿ ಮಹಾವಿಷ್ಣು ನೆಲೆಸಿರುತ್ತಾನೆ. ಇದರಿಂದ ಸಕಲ ದೋಷಗಳು ನಿವಾರಣೆಯಾಗುತ್ತದೆ.
|
|
ಇದರಲ್ಲಿ ಇನ್ನಷ್ಟು ಓದಿ :
,
,
,
,
,
,
,
,
,
ಸಂಬಂಧಿಸಿದ ಸುದ್ದಿ