ಬೆಂಗಳೂರು : ಮನುಷ್ಯರೆಂದ ಮೇಲೆ ಕಷ್ಟಗಳು ಬರುವುದು ಸಹಜ. ಆದರೆ ಕೆಲವರು ಈ ಕಷ್ಟಗಳನ್ನು ಎದುರಿಸಿ ನಿಂತರೆ ಇನ್ನು ಕೆಲವರು ಅದನ್ನು ಎದುರಿಸಲಾಗದೆ ನರಳಾಡುತ್ತಾರೆ. ಅಂತವರು ಅಮವಾಸ್ಯೆ ನಂತರ ಬರುವ ಮೊದಲನೇ ಶನಿವಾರದಂದು ಅರಳಿಮರವಿರುವ ದೇವಸ್ಥಾನಕ್ಕೆ ಹೋಗಿ ಹೀಗೆ ಮಾಡಿದರೆ ಕಷ್ಟಗಳು ದೂರವಾಗುತ್ತವೆ. ಅಮವಾಸ್ಯೆ ನಂತರ ಬರುವ ಮೊದಲನೇ ಶನಿವಾರದಂದು ಬೆಳಗಿನ ಜಾವ ಅರಳಿಮರವಿರುವ ದೇವಸ್ಥಾನಕ್ಕೆ ಹೋಗಿ ಅರಳಿಮರದ ಕೆಳಗಡೆ ಬಿದ್ದಿರುವ ಎಲೆಯನ್ನು ತೆಗೆದುಕೊಂಡು ಬಂದು ಸ್ವಚ್ಚ ಮಾಡಿ ಎಲೆಯ