ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಹಣಕಾಸಿನ ಸಮಸ್ಯೆ, ಗಂಡ ಹೆಂಡತಿ ಕಲಹ ಮುಂತಾದ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲು ಮಣ್ಣಿನ ಆನೆಯ ವಿಗ್ರಹದಿಂದ ಹೀಗೆ ಮಾಡಿ. ಆನೆಯ ಪ್ರತಿಮೆಯನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಗಂಡ ಹೆಂಡತಿ ನಡುವೆ ಪ್ರೀತಿ ಮತ್ತು ಗೌರವ ಹೆಚ್ಚುತ್ತದೆ. ಹಾಗೇ ಎರಡು ಆನೆಗಳ ನಡುವೆ ಲಕ್ಷ್ಮೀದೇವಿ ಇರುವ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ. ಆರ್ಥಿಕ ಬಿಕ್ಕಟ್ಟು ನಿವಾರಿಸಲು ಬಾವಿಯ