ಆರ್ಥಿಕ ಪರಿಸ್ಥಿತಿ ಸುಧಾರಿಸಲು ತುಳಸಿ ಕಟ್ಟೆಯ ಮುಂದೆ ಹೀಗೆ ಮಾಡಿ

ಬೆಂಗಳೂರು, ಶುಕ್ರವಾರ, 15 ನವೆಂಬರ್ 2019 (09:56 IST)

ಬೆಂಗಳೂರು : ಕೆಲವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಎಷ್ಟೇ ದುಡಿದರೂ ಅವರ ಕೈಯಲ್ಲಿ ಹಣವಿರುವುದಿಲ್ಲ. ಅಂತವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಈ ಪರಿಹಾರ ಮಾಡಿ.
ಸೋಮವಾರದಂದು 1 ರೂ ನಾಣ್ಯವನ್ನು ತುಳಸಿ ಕಟ್ಟೆಯಲ್ಲಿರುವ ತುಳಸಿ ಗಿಡದ ಪಕ್ಕ ಇಟ್ಟು ಮಣ್ಣಿನಿಂದ ಮುಚ್ಚಬೇಕು. ಬಳಿಕ ಭಕ್ತಿಯಿಂದ ಕೈ ಮುಗಿದು ಪ್ರಾರ್ಥಿಸಿ ಕಷ್ಟಗಳನ್ನು ಹೇಳಿಕೊಳ್ಳಬೇಕು. ಬಳಿಕ ದೀಪ ಹಚ್ಚಿ ಶ್ರೀ ತುಳಸಿಯೇ ನಮಃ ಎಂದು 108 ಬಾರಿ ಪಠಿಸಬೇಕು.


ಮರುದಿನ ಮಾಡಿ ಪೂಜೆಯನ್ನು ಮುಗಿಸಿ ಬಳಿಕ ತುಳಸಿ ಗಿಡದ ಬಳಿಯಿರುವ ನಾಣ್ಯವನ್ನು ತೆಗೆದು ನೀವು ಹಣವಿಡುವ ಸ್ಥಳದಲ್ಲಿ ಇಟ್ಟರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಪತಿ ಪತ್ನಿಯರ ಕಲಹಕ್ಕೆ ಕಾರಣವಾಗುತ್ತೆ ಅಡುಗೆ ಮನೆಯಲ್ಲಿ ನೀವು ಮಾಡುವ ಈ ತಪ್ಪುಗಳು

ಬೆಂಗಳೂರು : ಮನೆಯಲ್ಲಿ ಪತಿ ಪತ್ನಿಯರು ಅನೋನ್ಯವಾಗಿದ್ದರೆ ಆ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಆದರೆ ...

news

ನಿಂಬೆಹಣ್ಣಿನ ದೀಪವನ್ನು ಹಚ್ಚುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ಬೆಂಗಳೂರು : ಮನೆಯವರಿಗೆ, ಕುಟುಂಬದವರಿಗೆ ಒಳ್ಳೆದಾಗಲಿ ಎಂದು ಮಹಿಳೆಯರು ದೇವಿಗೆ ನಿಂಬೆಹಣ್ಣಿನ ದೀಪವನ್ನು ...

news

ತುಳಸಿ ಪೂಜೆಯ ವೇಳೆ ಈ ನಿಯಮ ಪಾಲಿಸಿದರೆ ನಿಮಗೆ ಪೂಜೆಯ ಸಂಪೂರ್ಣ ಫಲ ದೊರಕುತ್ತದೆಯಂತೆ

ಬೆಂಗಳೂರು : ತುಳಸಿ ಹಬ್ಬದಂದು ಮಹಿಳೆಯರು ವಿಜೃಂಭಣೆಯಿಂದ ತುಳಸಿ ಪೂಜೆಯನ್ನು ಮಾಡುತ್ತಾರೆ. ತುಳಸಿ ಕಟ್ಟೆಗೆ ...

news

ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಹೀಗೆ ಪೂಜೆ ಮಾಡಿ

ಬೆಂಗಳೂರು : ತುಳಸಿ ಪೂಜೆ ಬಹಳ ಹಿಂದಿನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಇಂದಿಗೂ ಕೂಡ ...