ಬೆಂಗಳೂರು : ಮನುಷ್ಯನ ಜೀವನದಲ್ಲಿ ಹಣಕಾಸಿನ ಸಮಸ್ಯೆ ಸರ್ವೇಸಾಮಾನ್ಯ. ಎಷ್ಟೇ ದುಡಿದರೂ ಹಣ ಉಳಿತಾಯ ಮಾಡೋಕಾಗಲ್ಲ, ಸಾಲವನ್ನು ತೀರಿಸೋಕೆ ಆಗುವುದಿಲ್ಲ ಎನ್ನುವವರು ಶಿವನ ತಲೆಯ ಸ್ವರೂಪವಾದ ತೆಂಗಿನಕಾಯಿಯಿಂದ ಹೀಗೆ ಮಾಡಿ. ಶನಿವಾರದಂದು ಬೆಳಿಗ್ಗೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಚವಾಗಿ ತೊಳೆದುಕೊಂಡು ಸಂಕಷ್ಟಗಳು ಕಳೆಯಲಿ ಎಂದು ಶಿವನ ಸಂಕಲ್ಪ ಮಾಡಿ. ಬಳಿಕ ಕುಂಕುಮ ತೆಗೆದುಕೊಂಡು ಅದನ್ನು ನೀರಿನಿಂದ ಮಿಶ್ರಣ ಮಾಡಿ ಅದರಿಂದ ತೆಂಗಿನಕಾಯಿಯ ಮೇಲೆ ಬಲಗೈಯ ಮಧ್ಯದ ಬೆರಳಿನಿಂದ ಸ್ವಸ್ತಿಕ್