ಬೆಂಗಳೂರು : ಹೆಚ್ಚಿನವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರು ನಾಣ್ಯಗಳಿಂದ ಹೀಗೆ ಪರಿಹಾರವನ್ನು ಮಾಡಿ. ಇದರಿಂದ ನಿಮ್ಮ ಜಾತಕದಲ್ಲಿರುವ ದೋಷಗಳಿ ನಿವಾರಣೆಯಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತೀರಿ. ಶುಕ್ರವಾರದಂದು ಒಂದು ಗಾಜಿನ ಪಾತ್ರೆಯಲ್ಲಿ ಕಲ್ಲುಪ್ಪನ್ನು ಹಾಕಿ ಅದರಲ್ಲಿ 1 ರೂ. ನಾಣ್ಯಗಳನ್ನು 33 ರೂ.ಯಂತೆ ಅದರಲ್ಲಿ ಹಾಕಿ ದೇವರ ಕೋಣೆಯಲ್ಲಿ ಮಹಾಲಕ್ಷ್ಮೀ ಫೋಟೋದ ಮುಂದೆ ಇಟ್ಟು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಅನುಗ್ರಹಿಸಬೇಕೆಂದು ಸಂಕಲ್ಪ ಮಾಡಿಕೊಳ್ಳಬೇಕು. ಬಳಿಕ ಮುಂದಿನ ಶುಕ್ರವಾರ ಆ ಉಪ್ಪನ್ನು