ಬೆಂಗಳೂರು : ಯಾರಿಗೆ ಹೆಚ್ಚು ಶತ್ರುಗಳಿರುತ್ತಾರೋ ಅವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ. ಯಾಕೆಂದರೆ ಶತ್ರುಗಳು ನಮ್ಮ ಏಳಿಗೆಯಾಗದಂತೆ ತಡೆಯೊಡ್ಡುತ್ತಾರೆ. ಆದಕಾರಣ ಈ ಪರಿಹಾರವನ್ನು ಮಾಡಿ. ಶನಿವಾರ ಅಥವಾ ಅಮವಾಸ್ಯೆಯಂದು 1 ಹಿಡಿ ಸಾಸಿವೆಯನ್ನು ತೆಗೆದುಕೊಂಡು 4 ರಸ್ತೆ ಸೇರುವ ಸ್ಥಳದಲ್ಲಿ ನಿಂತು ಸಾಸಿವೆಯಿಂದ ನಿಮ್ಮ ಎಡ ಮತ್ತು ಬಲಕ್ಕೆ ಸುತ್ತಿಸಿ ಅಲ್ಲೇ ಹಾಕಿ ಹಿಂತಿರುಗಿ ನೋಡದಂತೆ ಬರಬೇಕು. ಬಳಿಕ ಶಿವಾಲಯಕ್ಕೆ ಹೋಗಿ ಅಲ್ಲಿ ಇರುವ ಯಾವುದೇ ಮರವಾಗಲಿ ಅದಕ್ಕೆ ಸಾಸಿವೆ ಎಣ್ನೆಯಿಂದ