ಬೆಂಗಳೂರು : ಜೀವನದಲ್ಲಿ ಪದೇ ಪದೇ ಎದುರಾಗುವ ಸಮಸ್ಯೆಗಳೆಂದರೆ ಅದು ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ. ಹಣವಿದ್ದ ಕಡೆ ಆರೋಗ್ಯವಿರಲ್ಲ, ಆರೋಗ್ಯವಿದ್ದ ಕಡೆ ಹಣವಿರಲ್ಲ ಈ ಕಷ್ಟದ ನಡುವೆಯೇ ಜೀವನ ನಡೆಯುತ್ತಲೇ ಇರುತ್ತದೆ. ಆದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿರುವಂತೆ ಈ ಸಮಸ್ಯೆಗಳಿಗೂ ಪರಿಹಾರವಿದೆ. ಅದು ಏನೆಂಬುದು ಇಲ್ಲಿದೆ ನೋಡಿ. ಅನ್ನ ಪರಬ್ರಹ್ಮ ಸ್ವರೂಪ ಎಂದು ಹೇಳುತ್ತಾರೆ. ಬಿಳಿ ಅನ್ನದಿಂದ ಮಾಡುವ ಪೂಜೆಗಳು ಅನೇಕ ಶುಭ ಫಲಗಳನ್ನು ನೀಡುತ್ತವೆ ಎಂದು ಆಧ್ಯಾತ್ಮಿಕ