ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಈ ಸಮಸ್ಯೆಗಳು ಬೇಗ ಪರಿಹಾರವಾಗಿ ಲಕ್ಷ್ಮೀ ಕೃಪೆ ದೊರೆಯಲು ಈ ಧಾನ್ಯದಿಂದ ಹುಣ್ಣಿಮೆಯಂದು ಹೀಗೆ ಮಾಡಿ. ಹುಣ್ಣಿಮೆಯ ದಿನ ನವಧಾನ್ಯಗಳನ್ನ ತೆಗೆದುಕೊಂಡು ಅವುಗಳಿಂದ ಮೊಳಕೆ ಬರಿಸಬೇಕು. ಬೆಳಿಗ್ಗೆ ದೇವರಿಗೆ ಪೂಜೆ ಮಾಡುವಾಗ ಮೊಳಕೆ ಧಾನ್ಯಗಳನ್ನು ದೇವರ ಮುಂದೆ ಇಟ್ಟು ಇದರಿಂದ ಬಂದಂತಹ ಫಸಲನ್ನು ಹಸುವಿಗೆ ನೀಡುವುದಾಗಿ ಸಂಕಲ್ಪ ಮಾಡಿ ಪೂಜೆ ಮಾಡಬೇಕು. ಬಳಿಕ ಈ ಧಾನ್ಯಗಳನ್ನು ಗಿಡ ಮಾಡಿ ಬೆಳೆಸಿ