ಕೆಲವರು ತುಂಬ ಸೆನ್ಸಿಟಿವ್. ಕೋಪದ ವಿಚಾರದಲ್ಲೂ ಕೂಡಾ. ಇನ್ನೂ ಕೆಲವರಿಗೆ ಕೋಪಾತಾಪಗಳೇನೂ ಇಲ್ಲದಿದ್ದರೂ, ಸಡನ್ನಾಗಿ ಮೂಡ್ ಅಪ್ಸೆಟ್ ಮಾಡಿಕೊಳ್ಳುತ್ತಾರೆ. ಎಲ್ಲರೊಂದಿಗೂ ಸಹವಾಗಿಯೇ ನಗುನಗುತ್ತಾ ಇದ್ದರೂ ಕ್ಷಣ ಮಾತ್ರದಲ್ಲಿ ನಿರಾಸಾದಾಯಕರಂತೆ, ಜಗದ ಭಾರವೆಲ್ಲ ತನ್ನ ತಲೆ ತಲೆ ಮೇಲೆ ಹೊತ್ತವರಂತೆ ಜೋಲು ಮೋರೆ ಹಾಕಿಕೊಳ್ಳುತ್ತಾರೆ. ಖಿನ್ನರಾಗಿಬಿಡುತ್ತಾರೆ. ಆಮೇಲೆ ಅವರೆಲ್ಲೋ, ಇವರೆಲ್ಲೋ.... ಮಾತಿಲ್ಲ, ಕಥೆಯಿಲ್ಲ....! ಸಣ್ಣ ಸಣ್ಣ ವಿಚಾರಕ್ಕೂ ಕೆಲವು ಮುಖ-ಮೂತಿ ಸೊಟ್ಟಗೆ ಮಾಡಿ ಕೋಪ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಒಂದು