ಬೆಂಗಳೂರು : ಸಾಮಾನ್ಯವಾಗಿ ಜನರು ಜಾಗ, ಮನೆ ಖರೀದಿಸುವಾಗ ರಸ್ತೆ ಬಳಿ ಇರುವ ಜಾಗಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಕಾರಣ ತಿರುಗಾಡಲು ಈ ಸ್ಥಳ ಅನುಕೂಲವಾಗಿರುತ್ತದೆ ಎಂದು. ಆದರೆ ರಸ್ತೆ ಇರುವ ಕಡೆ ಮನೆ ಕಟ್ಟಿಸಿದರೆ ಗೇಟನ್ನು ಯಾವ ಕಡೆ ಇದ್ದರೆ ಉತ್ತಮ ಎಂಬುದನ್ನು ಮೊದಲು ತಿಳಿದುಕೊಳ್ಳಿ.