ಬೆಂಗಳೂರು : ಮಾಂಗಲ್ಯ ಸರ ಮುತ್ತೈದೆಯರ ಸೌಭಾಗ್ಯ. ಪತಿಯ ಸ್ವರೂಪವೆಂದು ಹೇಳುತ್ತಾರೆ. ಇದರಲ್ಲಿರುವ ಕರಿಮಣಿಗಳನ್ನು ರಾಶಿಗನುಗುಣವಾಗಿ ಜೋಡಿಸಿಕೊಂಡರೆ ಪತಿಗೆ ಏಳಿಗೆಯಾಗುತ್ತದೆಯಂತೆ. ಹಾಗಾದ್ರೆ ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನು ಧರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.