ಬೆಂಗಳೂರು : ಚೀನಾ ಜೇಡಿಮಣ್ಣು ಎಂದು ಕರೆಯಲ್ಪಡುವ ಕಾಯೋಲಿನ್ ತುಂಬಾ ಅದ್ಭುತವಾಗಿದೆ. ಏಷ್ಯಾದ ಕೆಲವು ದೇಶಗಳಲ್ಲಿ ಸ್ಥಳೀಯರು ಇದನ್ನು ವೈದ್ಯಕೀಯ ಉದ್ದೇಶಗಳಗೆ ಬಳಸುತ್ತಾರೆ. ಆದರೆ ಈ ಜೇಡಿಮಣ್ಣಿನಿಂದ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.