ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಕೆಲವರು ಕಷ್ಟಗಳನ್ನು ಎದುರಿಸಿ ನಿಲ್ಲುತ್ತಾರೆ. ಆದರೆ ಕೆಲವರು ಅದಕ್ಕೆ ಪರಿಹಾರ ಕಾಣದೆ ಕಂಗಲಾಗುತ್ತಾರೆ. ಅಂತವರು ಶನಿವಾರದಂದು ಯಾರಿಗೂ ಹೇಳದೆ ಈ ಪರಿಹಾರವನ್ನು ಮಾಡಿದರೆ ಅಷ್ಟ ಐಶ್ವರ್ಯಗಳು ಪ್ರಾಪ್ತಿಯಾಗಿ ಕಷ್ಟತೀರಿಹೋಗುತ್ತದೆ. ಶನಿವಾರ ಸ್ನಾನ ಮಾಡಿ ಒಂದು ಹಿಡಿ ದನಿಯಾ ಬೀಜವನ್ನು ತೆಗೆದುಕೊಂಡು, ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದನ್ನು ದೇವರ ಮನೆಯಲ್ಲಿಡಬೇಕು. ಇಷ್ಟ ದೇವರಲ್ಲಿ ಕಷ್ಟದೂರವಾಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು. ಬಳಿಕ