ಬೆಂಗಳೂರು : ಮನೆಯ ಮೂಲೆಗಳಲ್ಲಿ ಇರುವೆಗಳು ಏಳುವುದನ್ನು ನಾವು ಕಾಣುತ್ತೇವೆ. ಆದರೆ ಇದು ಶುಭ, ಅಶುಭದ ಸೂಚಕವಂತೆ. ಇರುವೆಗಳಲ್ಲಿ 2 ವಿಧಗಳಿವೆ. ಕೆಂಪಿರುವೆ ಹಾಗೂ ಕಪ್ಪಿರುವೆ. ಇವುಗಳಲ್ಲಿ ಮನೆಯೊಳಗೆ ಗುಂಪಾಗಿ ಕಾಣಿಸಿಕೊಂಡರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.