ಬೆಂಗಳೂರು : ಪ್ರತಿದಿನ ದೇವರಿಗೆ ದೀಪ ಬೆಳಗುತ್ತೇವೆ. ಆದರೆ ದೇವರಿಗೆ ಹಚ್ಚಿದ ಈ ದೀಪವನ್ನು ಸದಾ ನೋಡುತ್ತಿರಬೇಕು. ಯಾಕೆಂದರೆ ಆ ದೀಪದ ಬತ್ತಿಯೇನಾದರೂ ಸುಟ್ಟು ಹೋದರೆ ಅದು ಅನಾಹುತದ ಸಂಕೇತ ಎನ್ನಲಾಗಿದೆ. ಹೌದು. ಪ್ರತಿದಿನ ದೇವರಿಗೆ ಬೆಳಗುವ ದೀಪದ ಬತ್ತಿ ಸುಟ್ಟು ಕರಕಲಾಗಿ ಬೂದಿಯಾಗಿ ಬಿಟ್ಟಿದೆ ಅಂದರೆ ಆ ಮನೆಯಲ್ಲಿ ಆಪತ್ತು ಕಾದಿದೆ ಎಂದರ್ಥ. ನಿಮ್ಮ ಜೀವನವು ಬೂದಿಯಾಗಿ ಬಿಡುತ್ತೆ ಎಂಬುದರ ಸಂಕೇತ ಅದಾಗಿದೆ. ನಿಮ್ಮ ಧನ ನಷ್ಟವಾಗುತ್ತದೆ, ನಿಮ್ಮ