ಬೆಂಗಳೂರು : ಕೆಲವರ ಬಾಯಲ್ಲಿ ಮುಂದುಗಡೆ ಇರುವ 2 ಹಲ್ಲುಗಳ ಮಧ್ಯದಲ್ಲಿ ಗ್ಯಾಪ್ ಇರುತ್ತದೆ. ದಂತ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದು ಅದೃಷ್ಟವೇ? ದುರಾದೃಷ್ಟವೇ ಎಂಬುದನ್ನು ತಿಳಿಯೋಣ.