Widgets Magazine

ನಿಮ್ಮ ಹುಬ್ಬುಗಳ ಮಧ್ಯೆ ಮಚ್ಚೆ ಇದ್ದರೆ ಎನರ್ಥ ಗೊತ್ತಾ?

ಬೆಂಗಳೂರು| pavithra| Last Updated: ಭಾನುವಾರ, 20 ಸೆಪ್ಟಂಬರ್ 2020 (08:35 IST)
ಬೆಂಗಳೂರು : ಸಾಮುದ್ರಿಕ ಹಸ್ತ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿರುವ ಮಚ್ಚೆಗಳ ಮೂಲಕ ನಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. ಅದು ಹೇಗೆ ಎಂಬುದನ್ನು ನೋಡೋಣ.

*ಹಣೆಯ ಮೇಲೆ ಮಚ್ಚೆ ಇದ್ದರೆ ಅದು ಸೌಭಾಗ್ಯಶಾಲಿಗಳಾಗಿರುತ್ತಾರೆ.
*ಮೂಗಿನ ಮೇಲೆ ಅಥವಾ ಸುತ್ತಮುತ್ತ ಮಚ್ಚೆ ಇದ್ದರೆ ಇವರು ತುಂಬಾ ಸುಖಿಗಳಾಗಿರುತ್ತಾರೆ. ಇವರು ಇಷ್ಟಪಟ್ಟಿದ್ದೆಲ್ಲಾ ನೇರವೇರುತ್ತದೆ.
*ಕೆನ್ನೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ ಅವರು ರುಚಿಪ್ರಿಯರಾಗಿರುತ್ತಾರೆ.
*ಹುಬ್ಬುಗಳ ಮಧ್ಯೆ ಮಚ್ಚೆ ಇದ್ದರೆ ಅವರು ಬುದ್ಧಿವಂತರಾಗಿರುತ್ತಾರೆ.
*ತಲೆಯಲ್ಲಿ ಮಚ್ಚೆಗಳಿದ್ದರೆ ಅವರು ಇತರರಿಗೆ ಮಾದರಿಯಾಗಿರುತ್ತಾರೆ.
*ಕಿವಿಯಲ್ಲಿ ಮಚ್ಚೆ ಹೊಂದಿದ್ದರೆ ಅವರು ಅದೃಷ್ಟವಂತರಾಗಿರುತ್ತಾರೆ. ಬೇಗ ನಿರ್ಧಾರ ತೆಗೆದುಕೊಳ್ಳುವವರಾಗಿರುತ್ತಾರೆ.



ಇದರಲ್ಲಿ ಇನ್ನಷ್ಟು ಓದಿ :