ಬೆಂಗಳೂರು : ನಾವು ಮನೆಯಲ್ಲಿ ಪ್ರಾಣಿಗಳನ್ನು ಸಾಕುತ್ತೇವೆ. ಆದರೆ ಈ ಸಾಕು ಪ್ರಾಣಿಗಳ ಮೂಲಕ ಕೂಡ ಮನೆಯಲ್ಲಿ ಮುಂದೆ ಆಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬಹುದು.