ಬೆಂಗಳೂರು : ದೇವರ ಕೃಪೆ ನಿಮ್ಮ ಮೇಲಿದ್ದರೆ ಅದರಿಂದ ಸಮಸ್ಯೆಗಳು ಎದುರಾಗುವುದಿಲ್ಲ. ಅನಾರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ, ಇಂತಹ ಯಾವುದೇ ಸಮಸ್ಯೆಗಳು ನಮ್ಮ ಬಳಿ ಸುಳಿಯದೆ ಸುಖಕರವಾದ ಜೀವನ ಸಾಗಿಸುತ್ತೀರಿ. ಹಾಗಾಗಿ ನಿಮಗೆ ದೇವರ ಕೃಪೆ ದೊರಕಿದೆಯೇ, ನೀವು ಜೀವನದಲ್ಲಿ ಉನ್ನತಮಟ್ಟಕ್ಕೆ ಏರುತ್ತೀರಾ ಎಂಬ ಸೂಚನೆಯನ್ನು ದೇವರು ಈ ಮೂಲಕ ನೀಡುತ್ತಾನಂತೆ.