ಬೆಂಗಳೂರು : ಕೆಲಮೊಮ್ಮೆ ಜೇಬಿನಿಂದ ಏನಾದರೂ ತೆಗೆಯುವಾಗ ಪದೇ ಪದೇ ನಾಣ್ಯ ಅಥವಾ ನೋಟು ಕೆಳಗೆ ಬೀಳುತ್ತದೆ. ಹೀಗೆ ಆಗುತ್ತಿದ್ದರೆ ಇದು ಶುಭವೋ ಅಥವಾ ಅಶುಭವೋ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಿಮ್ಮ ಜೇಬಿನಿಂದ ಹಣ ಕೆಳಗೆ ಬಿದ್ದರೆ ಕೋಪಿಸಿಕೊಳ್ಳದೆ ಖುಷಿಪಡಿ. ಯಾಕೆಂದರೆ ನಿಮ್ಮ ಜೇಬಿನಿಂದ ನಾಣ್ಯ ಬಿದ್ದರೆ ಅದು ಶುಭ ಸಂಕೇತ. ಹಾಗಂತ ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸಬಾರದು. ಅದು ತಾನಾಗಿಯೇ ಕೆಳಗೆ ಬಿದ್ದಲ್ಲಿ ಮಾತ್ರ ಶುಭ. ಈ ರೀತಿ ನಿಮ್ಮ