Normal 0 false false false EN-US X-NONE X-NONE ಬೆಂಗಳೂರು : ನಮ್ಮ ಗುಣಗಳು, ಸ್ವಭಾವವನ್ನು ನಾವು ಹುಟ್ಟಿದ ದಿನದ ಆಧಾರದ ಮೇಲೆ ತಿಳಿಯಬಹುದು. ಆದಕಾರಣ 24ತಾರೀಖಿನಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. 24ತಾರೀಖಿನಂದು ಹುಟ್ಟಿದವರು ಪುರುಷನಾಗಿರಲಿ, ಮಹಿಳೆಯಾಗಿರಲು ನೋಡಲು ಸುಂದರವಾಗಿರುತ್ತಾರೆ. ಇವರಿಗೆ ಮಧರವಾದ ಕಂಠವಿರುವುದು. ಇವರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಅಂದವಾಗಿ, ಸ್ವಚ್ಚವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಬಣ್ಣ ಬಣ್ದ ಬಟ್ಟೆಗಳು, ಪರಿಮಳ ದ್ರವ್ಯಗಳನ್ನು ಧರಿಸುವುದು