ಬೆಂಗಳೂರು : ಕೆಲವರು ಯಾವುದೇ ಕೆಲಸಗಳನ್ನು ಮಾಡುವಾಗ ತಮ್ಮ ಹುಟ್ಟಿದ ದಿನಕ್ಕೆ ಅನುಗುಣವಾಗಿರುವ ಲಕ್ಕಿ ನಂಬರ್ ಗಳನ್ನು ಬಳಸುತ್ತಾರೆ. ಇದರಿಂದ ಅವರಿಗೆ ಶುಭವಾಗುತ್ತದೆ ಎಂಬ ನಂಬಿಕೆ ಅವರಿಗೆ. ಯಾವ ದಿನಾಂಕದಂದು ಜನಿಸಿದವರಿಗೆ ಯಾವ ಲಕ್ಕಿ ನಂಬರ್ ಎಂಬುದನ್ನು ತಿಳಿಯೋಣ. *1,10,19,28 ದಿನಾಂಕಗಳಂದು ಜನಿಸಿದವರಿಗೆ 1,2,3,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ. *2,11,20,29 ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ 2,1,5,6 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.