ಅಮಾವಾಸ್ಯೆ ದಿನ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?

ಬೆಂಗಳೂರು| pavithra| Last Modified ಬುಧವಾರ, 27 ಮೇ 2020 (08:44 IST)

ಬೆಂಗಳೂರು : ಅಮಾವಾಸ್ಯೆ  ತುಂಬಾ ಕೆಟ್ಟ ದಿನವೆಂದು ಕೆಲವರು ಹೇಳುತ್ತಾರೆ. ಆದರೆ ಕೆಲವು ಮಕ್ಕಳು ಅಮಾವಾಸ್ಯೆ ದಿನ ಹುಟ್ಟುತ್ತಾರೆ. ಆ ಮಕ್ಕಳು ವಿಭಿನ್ನವಾದ ಗುಣಸ್ವಭಾವವನ್ನು ಹೊಂದಿರುತ್ತಾರೆ ಎನ್ನುತ್ತಾರೆ. ಹಾಗಾದ್ರೆ ಅಂತಹ ಮಕ್ಕಳ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.


 

ಅವರಿಗೆ ಹಠ ಹೆಚ್ಚಾಗಿರುತ್ತದೆ. ಅವರು ಎಲ್ಲಿಯೂ ಕೂಡ ತಲೆ ತಗ್ಗಿಸುವುದಿಲ್ಲ. ಕಾರ್ಯ ಕೂಡ ಮಾಡುವುದಿಲ್ಲ. ಅವರು ಹೇಳಿದಂತೆ ಆಗಬೇಕು ಎಂಬ ಗುಣ ಸ್ವಭಾವವನ್ನು ಹೊಂದಿರುತ್ತಾರೆ.  ಅವರು ಯಾವುದೇ ಕೆಲಸವನ್ನು ತುಂಬಾ ಧೈರ್ಯದಿಂದ ಮಾಡುತ್ತಾರೆ. ಅವರಿಗೆ ಯಾವುದೇ ಭಯವಿರುವುದಿಲ್ಲ.
 

 

 
ಇದರಲ್ಲಿ ಇನ್ನಷ್ಟು ಓದಿ :