ಬೆಂಗಳೂರು : ನಮ್ಮ ಗುಣಗಳು, ಸ್ವಭಾವವನ್ನು ನಾವು ಹುಟ್ಟಿದ ದಿನದ ಆಧಾರದ ಮೇಲೆ ತಿಳಿಯಬಹುದು. ಆದಕಾರಣ ಜುಲೈ 15ರಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.