ಬೆಂಗಳೂರು : ಕೆಲವರು ನಗುವಾಗ ಕೆನ್ನೆಯಲ್ಲಿ ಗುಳಿಗಳು ಮೂಡುತ್ತವೆ. ಇದು ಅವರ ಅಂದವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಈ ಮೂಲಕ ಅವರ ಗುಣನಡತೆಯನ್ನು ಕೂಡ ತಿಳಿಯಬಹುದು.