ಬೆಂಗಳೂರು : ಹಿಂದೂಧರ್ಮದಲ್ಲಿ ಎಲ್ಲಾ ದೇವರ ಫೋಟೊವನ್ನು ಮನೆಯಲ್ಲಿಟ್ಟು ಪೂಜಿಸಲಾಗುತ್ತದೆ. ಆದರೆ ಶನಿದೇವನನ್ನು ಪೂಜಿಸುವುದರಿಂದ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದ್ದರೂ ಕೂಡ ಶನಿದೇವನ ಫೋಟೊವನ್ನು ಮಾತ್ರ ಮನೆಯಲ್ಲಿಟ್ಟು ಪೂಜೆ ಮಾಡುವುದಿಲ್ಲ. ಇದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳೋಣ.