Normal 0 false false false EN-US X-NONE X-NONE ಬೆಂಗಳೂರು : ನಮ್ಮ ಹಿರಿಯರು ಆಚರಣೆಗಳನ್ನು ಮಾಡುತ್ತಾರೆ. ಅದನ್ನು ನಾವು ಮೂಢನಂನಿಕೆ ಎನ್ನುತ್ತೇವೆ. ಆದರೆ ಅದಕ್ಕೆ ವೈಜ್ಞಾನಿಕ ಕಾರಣಗಳಿರುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ. *ನಮ್ಮ ಹಿರಿಯರು ರಾತ್ರಿ ದೊಡ್ಡ ಮರದ ಕೆಳಗೆ ಹೋಗಬಾರದು ಅದರಲ್ಲಿ ದೆವ್ವ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಇದಕ್ಕೆ ವೈಜ್ಞಾನಿಕ ಕಾರಣವೆನೆಂದರೆ ರಾತ್ರಿಯ ವೇಳೆ ಮರಗಳು ಇಂಗಾಲದ ಡೈ ಆಕ್ಸೈಡ್ ಬಿಡುಗಡೆ