ಬೆಂಗಳೂರು : ಎಲ್ಲರಿಗೂ ತಾವು ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಹಂಬಲವಿರುತ್ತದೆ. ಆದಕಾರಣ ಹುಟ್ಟಿದ ವಾರಕ್ಕೆ ಅನುಗುಣವಾಗಿ ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಅಂದುಕೊಂಡಿದ್ದು ಈಡೇರುತ್ತದೆ.ಸಂಖ್ಯಾಶಾಸ್ತ್ರದ ಪ್ರಕಾರ ಸೋಮವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 2. ಆದ್ದರಿಂದ ಇವರು ಪ್ರತಿ ತಿಂಗಳ 2 ನೇ ತಾರೀಖಿನಂದು ಮುಖ್ಯವಾದ ಕೆಲಸಗಳನ್ನು ಮಾಡಿದರೆ ಅದರಲ್ಲಿ ಯಶಸ್ಸು ಸಾಧಿಸುತ್ತಾರೆ. ಸೋಮವಾರ ಹುಟ್ಟಿದವರು ಚಂಚಲ ಮನಸ್ಸಿನವರಾಗಿರುತ್ತಾರೆ. ಅವರ ಕೆಲಸಗಳು ಬದಲಾಗುತ್ತಿರುತ್ತದೆ. ಇವರು ತುಂಬಾ ಕನಸು ಕಾಣುತ್ತಾರೆ, ಮತ್ತು ಅದನ್ನು