ಬೆಂಗಳೂರು : ಎಲ್ಲರಿಗೂ ತಾವು ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಹಂಬಲವಿರುತ್ತದೆ. ಆದಕಾರಣ ಹುಟ್ಟಿದ ವಾರಕ್ಕೆ ಅನುಗುಣವಾಗಿ ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಅಂದುಕೊಂಡಿದ್ದು ಈಡೇರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಬುಧವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 5 . ಆದ್ದರಿಂದ ಇವರು ಪ್ರತಿ ತಿಂಗಳ 5 ನೇ ತಾರೀಖಿನಂದು ಮುಖ್ಯವಾದ ಕೆಲಸಗಳನ್ನು ಮಾಡಿದರೆ ಅದರಲ್ಲಿ ಯಶಸ್ಸು ಸಾಧಿಸುತ್ತಾರೆ. ಬುಧವಾರ ಹುಟ್ಟಿದವರು ಅತಿಯಾದ ಬುದ್ಧಿವಂತರಾಗಿರುತ್ತಾರೆ. ಇವರು ಸಮಸ್ಯೆಗಳನ್ನು ಬೇಗನೆ ನಿವಾರಿಸಿಕೊಳ್ಳುತ್ತಾರೆ. ಹಾಗೇ ಇವರು ಎಷ್ಟೇ