ದೇವರಿಗೆ ಯಾವ ದೀಪ ಬೆಳಗಿದರೆ ಏನು ಪ್ರಾಪ್ತಿಯಾಗುತ್ತದೆ ಗೊತ್ತಾ?

ಬೆಂಗಳೂರು| pavithra| Last Modified ಸೋಮವಾರ, 21 ಸೆಪ್ಟಂಬರ್ 2020 (07:43 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಬೆಳಗುತ್ತಾರೆ. ಆದರೆ ಯಾವ ದೀಪ ಬೆಳಗಿದರೆ ಏನು ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

*ಮನೆಯಲ್ಲಿ ತೇಜಸ್ಸು, ದೇವರ ಅನುಗ್ರಹ, ಸಮೃದ್ಧಿ ಹಾಗೂ ಆರೋಗ್ಯ ಇರಲು ತುಪ್ಪದಿಂದ ದೀಪ ಬೆಳಗಿ.
*ಮನೆಯಲ್ಲಿ ನೆಮ್ಮದಿ ಹಾಗೂ ಜ್ಞಾನ ಹೆಚ್ಚಿಸಲು ಸಾಮಾನ್ಯ ಎಣ್ಣೆಯಿಂದ ದೀಪ ಹಚ್ಚಿ.
*ಮನೆಯಲ್ಲಿ ಸಮೃದ್ಧಿ ನೆಲೆಸಲು ಬೇವಿನ ಎಣ್ಣೆಯಿಂದ ದೀಪ ಹಚ್ಚಿ.
*ಕಣ್ಣಿಗೆ ಕಾಣಿಸದ ಅಪಾಯ ನಿವಾರಿಸಲು ಎಳ್ಳೆಣ್ಣೆಯಿಂದ ದೀಪ ಹಚ್ಚಿ.
*ಮಾನಸಿಕ ಒತ್ತಡ ನಿವಾರಿಸಲು ಸುಗಂಧವಿರುವ ಎಣ್ಣೆ ಬಳಸಿ.ಇದರಲ್ಲಿ ಇನ್ನಷ್ಟು ಓದಿ :