ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?

ಬೆಂಗಳೂರು| pavithra| Last Modified ಶುಕ್ರವಾರ, 12 ಮಾರ್ಚ್ 2021 (06:41 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಹುಟ್ಟಿದ ರಾಶಿಗನುಗುಣವಾಗಿ ಇಂದು ಯಾವ , ಯಾವ ಸಂಖ್ಯೆ ಅದೃಷ್ಟ ಎಂಬುದನ್ನು ತಿಳಿದುಕೊಳ್ಳಿ.
*ಮೇಷರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.> *ವೃಷಭ ರಾಶಿ: ಇವರಿಗೆ ಇಂದು  5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.> *ಮಿಥುನ ರಾಶಿ : ಇವರಿಗೆ ಇಂದು 4 ಅದೃಷ್ಟದ ಸಂಖ್ಯೆಯಾದರೆ, ಕಂದು ಮತ್ತು ಬೂದು ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ. *ಕಟಕ ರಾಶಿ : ಇವರಿಗೆ ಇಂದು  7 ಅದೃಷ್ಟದ ಸಂಖ್ಯೆಯಾದರೆ ಕೆನೆ ಮತ್ತು ಬಿಳಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಸಿಂಹ ರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಕನ್ಯಾ ರಾಶಿ : ಇವರಿಗೆ ಇಂದು 4 ಅದೃಷ್ಟದ ಸಂಖ್ಯೆಯಾದರೆ, ಕಂದು ಮತ್ತು ಬೂದು ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ತುಲಾ ರಾಶಿ : ಇವರಿಗೆ ಇಂದು 6 ಅದೃಷ್ಟದ ಸಂಖ್ಯೆಯಾದರೆ, ಪಾರದರ್ಶಕ ಮತ್ತು ಗುಲಾಬಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ವೃಶ್ಚಿಕ ರಾಶಿ : ಇವರಿಗೆ ಇಂದು 8 ಅದೃಷ್ಟದ ಸಂಖ್ಯೆಯಾದರೆ, ಕಪ್ಪು ಮತ್ತು ನೀಲಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಧನು ರಾಶಿ : ಇವರಿಗೆ ಇಂದು  5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಮಕರ ರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ. 
*ಕುಂಭ ರಾಶಿ : ಇವರಿಗೆ ಇಂದು 3 ಅದೃಷ್ಟದ ಸಂಖ್ಯೆಯಾದರೆ, ಕೇಸರಿ ಮತ್ತು ಹಳದಿ ಬಣ್ಣ ಇವರಿಗೆ ಇವರಿಗೆ ಅದೃಷ್ಟವನ್ನು ತರುತ್ತದೆ.
* ಮೀನ ರಾಶಿ : ಇವರಿಗೆ ಇಂದು 9 ಅದೃಷ್ಟದ ಸಂಖ್ಯೆಯಾದರೆ, ಕೆಂಪು ಮತ್ತು ಮರೂನ್ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.


ಇದರಲ್ಲಿ ಇನ್ನಷ್ಟು ಓದಿ :