ಬೆಂಗಳೂರು : ಹುಟ್ಟು ಸಾವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ನಾವು ಯಾವಾಗ ಸಾಯುತ್ತೇವೆ ಎಂಬುದು ತಿಳಿದಿರುವುದಿಲ್ಲ. ಅದೇರೀತಿ ಹುಟ್ಟು ಕೂಡ. ಆದಕಾರಣ ಕೆಲವರು ಒಂದೇ ದಿನ ಒಂದೇ ನಕ್ಷತ್ರದಲ್ಲಿ ಹುಟ್ಟುತ್ತಾರೆ. ಹೀಗೆ ಜನಿಸುವಾಗ ಆ ಮಗು ಯಾರ ನಕ್ಷತ್ರದಲ್ಲಿ ಜನಿಸಿದರೂ ಪರವಾಗಿಲ್ಲ. ಆದರೆ ಅದು ಗಂಡು ಮಗುವಾದರೆ ಮಾತ್ರ ತಂದೆಯ ಜನ್ಮ ನಕ್ಷತ್ರದಲ್ಲಿ ಜನಿಸಬಾರದಂತೆ. ಹೌದು. ತಂದೆ-ಮಗನ ನಕ್ಷತ್ರ ಒಂದೇ ಆಗಬಾರದಂತೆ. ಒಂದು ವೇಳೆ ಒಂದೇ ನಕ್ಷತ್ರವಾದರೆ ಏಕನಕ್ಷತ್ರ ದೋಷ